info@kanteshtemple.in   |     +91 9483871262

Stay Connected :      

Temple-Festivals

News Updates

Fear not what is not real, never was and never will be. What is real, always was and cannot be destroyed

ಮಹಾರಥೋತ್ಸವ

ಶ್ರೀ ಆಂಜನೇಯ (ಕಾಂತೇಶ) ಸ್ವಾಮಿಯ ಮಹಾರಥೋತ್ಸವ ಕಾರ್ಯಕ್ರಮ ದಿನಾಂಕ:- 10-02-2023 ಶುಕ್ರವಾರ ಕಂಕಣ,

ದಿನಾಂಕ-11-02-2023 ಶನಿವಾರ ಹೂವಿನತೇರು,

ದಿನಾಂಕ- 12-02-2023 ರವಿವಾರ ಶ್ರೀ ಸ್ವಾಮಿಯ ಮಹಾರಥಾರೋಹಣ. ದಿನಾಂಕ-13-02-2023 ಸೋಮವಾರ ಮಹಾರಥೋತ್ಸವ ( ದೊಡ್ಡ ತೇರು ) ನಂತರ ಓಕುಳಿ,ಪರಂಪರೆಯಂತೆ ಈ ಸಾರಿಯೂ ತಾವೆಲ್ಲಾ ತ್ರಿಕರಣಪೂರ್ವಕ ಭಾಗವಹಿಸಿ ಸೇವೆ ಸಲ್ಲಿಸಿ ಶ್ರೀ ಆಂಜನೇಯ (ಕಾಂತೇಶ) ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪ್ರಾಂಜಲ ಕೋರಿಕೆ.